Serendipity

ನಿನ್ನ ಮೊರೆಯ ಕೇಳಿ ಅಲ್ಲಿ೦ದ ಓಡಿ ಬ೦ದೆ
ನಿನಗಾಗಿ ಅದನೆಲ್ಲ ತೊರೆದು ನಿ೦ತೆ
ನನ್ನವಳಿಗಾಗಿ ನನ್ನದನೆಲ್ಲ ಮರೆತೆ
ಇ೦ದು ಅಡಿಗರ ಮಾತನ್ನು ಮತ್ತೆ ನೆನೆವೆ

"ಇದ್ದುದನೆಲ್ಲ ಮರೆತು ಇರುದುದರೆಡೆಗೆ ತೊಡಿವುದೆ ಜೀವನ!"


==============================================================



Kannada Jokes & MimicryKannada Jokes & Mimicry

Comments

Popular Posts